'ಅಕಿರಾ' ಹಿಂದಿ ಸಿನೆಮಾ ಟ್ರೇಲರ್
ಎ ಆರ್ ಮುರುಗದಾಸ್ ನಿರ್ದೇಶನದ, ಸೋನಾಕ್ಷಿ ಸಿನ್ಹಾ ನಾಯಕ ನಟಿಯಾಗಿರುವ 'ಅಕಿರಾ' ಸಿನೆಮಾದ ಟ್ರೇಲರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸೋನಾಕ್ಷಿ ಸಿನ್ಹಾ ಆಕ್ಷನ್ ನಟಿಯಾಗಿ ಕಾಣಿಸಿಕೊಂಡಿರುವ ಈ ಸಿನೆಮಾ ಸೆಪ್ಟಂಬರ್ 2 ಕ್ಕೆ ತೆರೆ ಕಾಣಲಿದೆ