'ರಾಸ್ ರಿಬೂಟ್' ಹಿಂದಿ ಹಾರರ್ ಚಿತ್ರದ ಟ್ರೇಲರ್
ವಿಕ್ರಂ ಭಟ್ ಬರೆದು ನಿರ್ದೇಶಿಸಿರುವ 'ರಾಸ್ ರಿಬೂಟ್' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಅತಿಮಾನುಷ ಥ್ರಿಲ್ಲರ್ ಚಿತ್ರದಲ್ಲಿ ಎಮ್ರಾನ್ ಹಶ್ಮಿ, ಕೃತಿ ಕರಬಂಧ ಮತ್ತು ಗೌರವ್ ಅರೋರಾ ನಟಿಸಿದ್ದಾರೆ. ಜೀತ್ ಗಂಗೂಲಿ ಅವರ ಸಂಗೀತ ಸಿನೆಮಾಗಿದೆ.