ಲೈಫ್ 360 ಚಿತ್ರದ ಟೀಸರ್ ಟ್ರೈಲರ್ ಬಿಡುಗಡೆ
ಅರ್ಜುನ್ ಕಿಶೋರ್ ಚಂದ್ರ ನಿರ್ದೇಶಿಸಿ, ನಟಿಸಿರುವ ಲೈಫ್ 360 ಚಿತ್ರದ ಟೀಸರ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅನುಷಾ ರಂಗನಾಥ್, ಪಾಯಲ್ ನಟಿಸಿದ್ದಾರೆ. ಚಿತ್ರವನ್ನು ಎಸ್ ರಾಜಶೇಖರ್ ನಿರ್ಮಿಸುತ್ತದ್ದಾರೆ.