ಡಿಶೂಂ ಸಿನೆಮಾ ಟ್ರೇಲರ್
ಜಾನ್ ಅಬ್ರಹಾಂ, ವರುಣ್ ಧವನ್, ಜಾಕ್ವೆಲೀನ್ ಫರ್ನಾಂಡಿಸ್ ಮತ್ತು ಅಕ್ಷಯ್ ಖನ್ನ ನಟಿಸಿರುವ 'ಡಿಶೂಂ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಯೂಟ್ಯೂಬ್ ನಲ್ಲಿ ಭಾರಿ ಜನಪ್ರಿಯವಾಗಿದೆ. ರೋಹಿತ್ ಧವನ್ ನಿರ್ದೇಶನದ ಈ ಚಿತ್ರ ಜುಲೈ ೨೯ಕ್ಕೆ ಬಿಡುಗಡೆಯಾಗಲಿದೆ.