ಮುಂಗಾರು ಮಳೆ ೨ ಅಧಿಕೃತ ಟೀಸರ್
ಶಶಾಂಕ್ ನಿರ್ದೇಶನದ, ಗಣೇಶ್ ಅಭಿನಯದ 'ಮುಂಗಾರು ಮಳೆ-೨' ಸಿನೆಮಾದ ವಿನೂತನ ಟೀಸರ್ ಬಿಡುಗಡೆಯಾಗಿದೆ. ರವಿಚಂದ್ರನ್, ನೇಹಾ ಶೆಟ್ಟಿ, ಸಾಧು ಕೋಕಿಲಾ, ರವಿಶಂಕರ್ ಮತ್ತು ಐಂದ್ರಿತಾ ರೇ ಕೂಡ ಈ ಸಿನೆಮಾದಲ್ಲಿ ನಟಿಸಿದ್ದಾರೆ.