ಬಾಂಜೋ ಅಧಿಕೃತ ಟೀಸರ್
ರಿತೇಶ್ ದೇಶಮುಖ್ ಮತ್ತು ನರ್ಗಿಸ್ ಫಕ್ರಿ ನಟಿಸಿರುವ 'ಬಾಂಜೋ' ಹಿಂದಿ ಸಿನೆಮಾದ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿದೆ. ರವಿ ಜಾಧವ್ ನಿರ್ದೇಶನದ ಈ ಚಿತ್ರ ಸೆಪ್ಟಂಬರ್ ೨೩ಕ್ಕೆ ತೆರೆ ಕಾಣಲು ನಿಗದಿಯಾಗಿದೆ.