ಕೆರ್ರಿ ಆನ್ ಕಟ್ಟನ್ ಹಿಂದಿ ಸಿನೆಮಾದ ಟ್ರೇಲರ್
ಅಶೋಕ್ ಯಾದವ್ ನಿರ್ದೇಶನದ ಕೆರ್ರಿ ಆನ್ ಕಟ್ಟನ್ ಹಿಂದಿ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಸತ್ಯಜಿತ್ ದುಬೆ, ಕರಣ್ ಮಹಾವರ್, ಆರಾಧನಾ ಜಗೋತಾ ಮತ್ತು ಆದಿತ್ಯ ಕುಮಾರ್ ತಾರಾಗಣದಲ್ಲಿರುವ ಈ ಹಾಸ್ಯಮಯ ಚಿತ್ರ ಜುಲೈ ೧ಕ್ಕೆ ತೆರೆ ಕಾಣಲಿದೆ.