ಪಲ್ಲಟ ಸಿನೆಮಾದ ಟ್ರೇಲರ್
ಎಸ್.ಪಿ.ರಘು ನಿರ್ದೇಶನದ, ಆಲೂರು ದೊಡ್ಡನಿಂಗಪ್ಪ ಸಂಭಾಷಣೆ ಬರೆದಿರುವ ಪಲ್ಲಟ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಮಾನಾಂತರ ಸಿನೆಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ.