ಸನ್ ೭೫ ಪಚತ್ತರ್ ಸಿನೆಮಾದ ಟ್ರೇಲರ್
ನವನೀತ್ ಬೇಹಲ್ ನಿರ್ದೇಶನದ ಸನ್ ೭೫ (ಪಚತ್ತರ್) ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಕೆ ಕೆ ಮೆನನ್, ಕೀರ್ತಿ ಕುಲಹರಿ, ಟಾಮ್ ಆಲ್ಟರ್ ಮತ್ತು ಪ್ರವೀಶಾ ರಾಣಾ ತಾರಾಗಣದಲ್ಲಿರುವ ಈ ಚಿತ್ರ, ೧೯೭೫ ರಲ್ಲಿ ರಾಷ್ಟ್ರದ ಮೇಲೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ಕಥಾಹಂದರ ಹೊಂದಿದೆ.