ವಾರಿಯರ್ ಸಾವಿತ್ರಿ ಹಿಂದಿ ಸಿನೆಮಾದ ಟ್ರೇಲರ್
ಪರಮ್ ಗಿಲ್ ನಿರ್ದೇಶನದ ವಾರಿಯರ್ ಸಾವಿತ್ರಿ ಹಿಂದಿ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಓಂಪುರಿ, ಲೂಸಿ ಪಿಂಡರ್, ನಿಹಾರಿಕಾ ರೈಜಾದಾ, ರಜತ್ ಬರ್ಮೇಚಾ, ಗುಲ್ಶನ್ ಗ್ರೋವರ್, ಟಿಮ್ ಮ್ಯಾನ್ ತಾರಾಗಣದಲ್ಲಿರುವ ಈ ಆಕ್ಷನ್ ಚಿತ್ರ ಜುಲೈ ೨೨ಕ್ಕೆ ತೆರೆ ಕಾಣಲಿದೆ. ಈ ಸಿನೆಮಾಗೆ ಪರಮ್ ಗಿಲ್ ಅವರೇ ಸಂಗೀತ ನೀಡಿದ್ದಾರೆ.