ಗಣೇಶ್ 'ಜೂಮ್' ಸಿನೆಮಾದ ಟ್ರೇಲರ್
ನಟ ಗಣೇಶ್ ಮತ್ತು ನಟಿ ರಾಧಿಕಾ ಪಂಡಿತ್ ಒಟ್ಟಿಗೆ ಅಭಿನಯಿಸಿರುವ 'ಜೂಮ್' ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಪ್ರಶಾಂತ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ಎಸ್ ಎಸ್ ತಮನ್ ಸಂಗೀತ ನೀಡಿದ್ದು, ಕಾಶಿನಾಥ್ ಕೂಡ ಸಿನೆಮಾದಲ್ಲಿ ನಟಿಸಿರುವುದು ವಿಶೇಷ.