'ಬದ್ಮಾಶ್' ಸಿನೆಮಾದ 'ಹರೇ ರಾಮ' ಹಾಡು
ಆಕಾಶ್ ಶ್ರೀವತ್ಸ ನಿರ್ದೇಶನದ, ಧನಂಜಯ್ ಮತ್ತು ಸಂಚಿತಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ 'ಬದ್ಮಾಶ್' ಸಿನೆಮಾದ 'ಹರೇ ರಾಮ' ಹಾಡು ಜನಪ್ರಿಯವಾಗಿದೆ. ಜೂಡಾ ಸ್ಯಾಂಡಿ ಸಂಗೀತ ನೀಡಿರುವ ಈ ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ.