ಸೋಜಿಗ ಕನ್ನಡ ಸಿನೆಮಾ ಟ್ರೇಲರ್
ದಿನೇಶ್ ಕಂಪ್ಲಿ ನಿರ್ದೇಶನದ, ವಿಕ್ರಂ ಹೆಗಡೆ ಮತ್ತು ಅಖಿಲಾ ಪ್ರಕಾಶ್ ನಟಿಸಿರುವ 'ಸೋಜಿಗ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಮರ್ಡರ್ ನಿಗೂಢ ಕಥೆ ಎಂದು ಹೇಳಿಕೊಂಡಿರುವ ಈ ಸಿನೆಮಾ ತಂಡದಲ್ಲಿ ಬಹುತೇಕ ಎಲ್ಲರೂ ಹೊಸಬರೇ ಇದ್ದು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ.