ಅಕ್ಕಿ ಅಭಿನಯದ ರುಸ್ತುಮ್ ಚಿತ್ರದ ಟ್ರೈಲರ್ ಬಿಡುಗಡೆ
ಸದಾ ವಿಭಿನ್ನ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ನೌಕಾಧಿಕಾರಿಯಾಗಿ ನಟಿಸಿರುವ ರುಸ್ತುಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಅಕ್ಕಿಗೆ ಜೊತೆಯಾಗಿ ಇಲಿಯಾನ್ ನಟಿಸಿದ್ದಾರೆ.