ರಾಕಿ ಹ್ಯಾಂಡ್ಸಮ್ ಚಿತ್ರದ ಟ್ರೈಲರ್
ಜಾನ್ ಅಬ್ರಾಹಂ ನಟಿಸಿರುವ ರಾಕಿ ಹ್ಯಾಂಡ್ಸಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಜಾನ್ ಅಬ್ರಾಹಂಗೆ ಜೋಡಿಯಾಗಿ ಶೃತಿ ಹಾಸನ್ ನಟಿಸಿದ್ದಾರೆ. ಚಿತ್ರವನ್ನು ನಿಶಿಕಾಂತ ಕಾಮಂತ ನಿರ್ದೇಶಿಸಿದ್ದಾರೆ.