'ಬಾಘಿ' ಸಿನೆಮಾ ಟ್ರೇಲರ್
ಸಬ್ಬೀರ್ ಖಾನ್ ನಿರ್ದೇಶನದ, ಟೈಗರ್ ಶ್ರಾಫ್ ಮತ್ತು ಶ್ರದ್ಧಾ ಕಪೂರ್ ನಟಿಸಿರುವ 'ಬಾಘಿ' ಸಿನೆಮಾ ಏಪ್ರಿಲ್ ೨೯ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದ ಟ್ರೇಲರ್ ಎರಡು ದಿನಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ೧೭ ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.