ಸಖತ್ ಹಾಟ್ ಆಗಿದೆ ಸನ್ನಿಯ 'ಒನ್ ನೈಟ್ ಸ್ಟಾಂಡ್' ಚಿತ್ರದ ಟೀಸರ್
ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ರ ಮುಂದಿನ 'ಒನ್ ನೈಟ್ ಸ್ಟಾಂಡ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಖತ್ ಹಾಟ್ ಆಗಿದೆ. ತನುಜ್ ವಿರಾನಿ ಜತೆ ಹಸಿಬಿಸಿ ದೃಶ್ಯಗಳಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದಾಳೆ.