'ಪ್ರೇಮ ಗೀಮ ಜಾನೇದೊ' ಟ್ರೇಲರ್
ಕೆಂಜ ಚೇತನ್ ಕುಮಾರ್ ನಿರ್ದೇಶನದ 'ಪ್ರೇಮ ಗೀಮ ಜಾನೇದೊ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಗೌತಮ್, ಪಲ್ಲವಿ ಗೌಡ, ಶೃತಿ ತಿಮ್ಮಯ್ಯ, ರಮೇಶ್ ಭಟ್, ಪ್ರಶಾಂತ್ ಸಿದ್ಧಿ ಮುಂತಾದವರು ನಟಿಸಿರುವ ಈ ಸಿನೆಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ.