'TE3N' ಚಿತ್ರದ ಟೀಸರ್
ಅಮಿತಾಬ್ ಬಚ್ಚನ್, ವಿದ್ಯಾ ಬಾಲನ್, ನವಾಜುದ್ದೀನ್ ಸಿದ್ದಿಕಿ ನಟಿಸಿರುವ '' ಥ್ರಿಲ್ಲರ್ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದ್ದು ಅಂತರ್ಜಾಲ ತಾಣಗಲಲ್ಲಿ ಜನಪ್ರಿಯಗೊಂಡಿದೆ. ರಿಭು ದಾಸಗುಪ್ತಾ ಈ ಸಿನೆಮಾದ ನಿರ್ದೇಶಕ. ಈ ಚಿತ್ರ ಜೂನ್ ೧೦ಕ್ಕೆ ಬಿಡುಗಡೆಯಾಗಲಿದೆ.