'ಜುನೂನಿಯತ್' ಟ್ರೇಲರ್
ಪುಲ್ಕಿತ್ ಸಾಮ್ರಾಟ್ ಮತ್ತು ಯಾಮಿ ಗೌತಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ 'ಜುನೂನಿಯತ್' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿರುವ ಈ ಸಿನೆಮಾ ಜೂನ್ 24ಕ್ಕೆ ಬಿಡುಗಡೆಯಾಗಬೇಕಿದೆ.