ಮೋಹನ್ ಲಾಲ್ 'ಪುಲಿಮಿರುಗನ್' ಟೀಸರ್
ಖ್ಯಾತ ನಟ ಮೋಹನ್ ಲಾಲ್ ನಟಿಸಿರುವ 'ಪುಲಿಮಿರುಗನ್' ಮಲಯಾಳಮ್ ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ವೈಶಾಖ್ ನಿರ್ದೇಶಿಸಿರುವ ಈ ಸಿನೆಮಾದಲ್ಲಿ ಮೋಹನ್ ಲಾಲ್ ಆಕ್ಷನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ.