'ದನ ಕಾಯೋನು' ಟ್ರೇಲರ್
'ವಾಸ್ತು ಪ್ರಕಾರ'ದ ನಂತರ ಯೋಗರಾಜ್ ಭಟ್ ಮತ್ತೆ ಹಿಂದಿರುಗಿದ್ದಾರೆ. ದುನಿಯಾ ವಿಜಯ್ ಮತ್ತು ಪ್ರಿಯಾಮಣಿ ಮುಖ್ಯ ಭೂಮಿಕೆಯಲ್ಲಿರುವ 'ದನ ಕಾಯೋನು' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಹರಿಕೃಷ್ಣ ಸಂಗೀತ ನೀಡಿರುವ ಈ ಸಿನೆಮಾದ ನಿರ್ಮಾಪಕರು ಆರ್ ಎಸ್ ಪ್ರೊಡಕ್ಷನ್ಸ್.