T2 ಟ್ರೈನ್ ಸ್ಪಾಟಿಂಗ್ ಸಿನೆಮಾ ಟ್ರೇಲರ್
ಸ್ಲಮ್ ಡಾಗ್ ಮಿಲಿಯನೇರ್ ಖ್ಯಾತಿಯ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶ ಡ್ಯಾನ್ನಿ ಬಾಯ್ಲ್ ನಿರ್ದೇಶನದ T2 ಟ್ರೈನ್ ಸ್ಪಾಟಿಂಗ್ ಚಿತ್ರದ ಟ್ರೇಲರ್ ಸಿನೆ ರಸಿಕರ ಗಮನ ಸೆಳೆದಿದೆ. ಈ ಸಿನೆಮಾ ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ.