'ನಮ್ಮೂರ್ ಹೈಕ್ಳು' ಚಿತ್ರದ ಟ್ರೈಲರ್
ಪ್ರಸನ್ನ ಶೆಟ್ಟಿ ನಿರ್ದೇಶದ ನಮ್ಮೂರ್ ಹೈಕ್ಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಘು ರಾಜ್, ಕುರಿ ಸುನೀಲ್, ಮಜಾ ಟಾಕೀಸ್ ಪವನ್ ಕುಮಾರ್, ವಿನಯ್ ರಾಮ್ ಅಭಿನಯಿಸುತ್ತಿದ್ದು ದೀಪ್ತಿ ಮತ್ತು ತೇಜು ಎಂಬುವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಗೇನಹಳ್ಳಿ ಶ್ರೀನಿವಾಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.