ಉರ್ವೀ ಸಿನೆಮಾದ ಟೀಸರ್
ಪ್ರದೀಪ್ ವರ್ಮಾ ನಿರ್ದೇಶನದ ಉರ್ವೀ ಸಿನೆಮಾದ ಟೀಸರ್ ಬಿಡುಗಡೆಯಾಗಿದೆ. ಶ್ರುತಿ ಹರಿಹರನ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಮತ್ತು ಅಚ್ಯುತ್ ಕುಮಾರ್ ನಟಿಸಿರುವ ಈ ಚಿತ್ರಕ್ಕೆ ಮನೋಜ್ ಜಾರ್ಜ್ ಸಂಗೀತ ನೀಡಿದ್ದಾರೆ.