ಫೋರ್ಸ್-2 ಹಿಂದಿ ಚಲನಚಿತ್ರದ ಟ್ರೇಲರ್
ಜಾನ್ ಅಬ್ರಹಾಂ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ಫೋರ್ಸ್-2 ಹಿಂದಿ ಚಲನಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆರ್ ಈ ಡಬ್ಯು ವಿಷಯದ ಸಿನೆಮಾ ಇದಾಗಿದ್ದು, ಅಭಿನಯ್ ಡಿಯೋ ಇದನ್ನು ನಿರ್ದೇಶಿಸಿದ್ದಾರೆ. ಈ ಸಿನೆಮಾ ನವೆಂಬರ್ 18 ಕ್ಕೆ ಬಿಡುಗಡೆಯಾಗಲಿದೆ.