ಧೃವ ಸರ್ಜಾ ಅವರ ಭರ್ಜರಿ ಚಿತ್ರದ ಟ್ರೈಲರ್
ಧೃವ ಸರ್ಜಾ ಮತ್ತು ರಚಿತಾ ರಾಂ ಅಭಿನಯದ ಭರ್ಜರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧೃವ ಸರ್ಜಾರ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಬಹದ್ದೂರ್ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶಿಸಿದ್ದಾರೆ.