ಶರಣ್ ಅಭಿನಯದ ನಟರಾಜ ಸರ್ವಿಸ್ ಚಿತ್ರದ ಟ್ರೈಲರ್
ಸ್ಯಾಂಡಲ್ ವುಡ್ ನಟ ಶರಣ್ ಮತ್ತು ಮಯೂರಿ ಅಭಿನಯದ ನಟರಾಜ ಸರ್ವಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬಂದಿರೋ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ.