'1/4 ಕೆಜಿ ಪ್ರೀತಿ' ಸಿನೆಮಾ ಟ್ರೇಲರ್
ಯೋಗರಾಜ್ ಮೂವೀಸ್ ಅರ್ಪಿಸುತ್ತಿರುವ ಸತ್ಯಶೌರ್ಯ ಸಾಗರ್ ನಿರ್ದೇಶನದ '1/4 ಕೆಜಿ ಪ್ರೀತಿ' ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ವಿಹಾನ್, ಹಿತ ಚಂದ್ರಶೇಖರ್ ಮುಖ್ಯ ನಟರು. ಚೇತನ್ ಸಾಸ್ಕ ಸಂಗೀತ ನೀಡಿದ್ದಾರೆ.