ದೃಶ್ಯಗಳೇ ಇಲ್ಲದ ವಿನೂತನ ಹೃತಿಕ್ರ 'ಕಾಬಿಲ್' ಟೀಸರ್
ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಶನ್ ನಟನೆಯ 'ಕಾಬಿಲ್' ಟೀಸರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಹೃತಿಕ್ ರೋಶನ್ ಎದುರು ಯಾಮಿ ಗೌತಮ್ ನಟಿಸುತ್ತಿದ್ದಾರೆ. ಟೀಸರ್ ನಲ್ಲಿ ದೃಶ್ಯಗಳೇ ಇಲ್ಲ. ಹೃತಿಕ್ ರೋಷನ್ ಅವರ ಹಿನ್ನೆಲೆ ಸಂಭಾಷಣೆ ಮಾತ್ರ ಕೇಳುತ್ತದೆ. ಕಾಬಿಲ್ ಚಿತ್ರವನ್ನು ಸಂಜಯ್ ಗುಪ್ತಾ ನಿರ್ದೇಶಿಸಿದ್ದಾರೆ.