ಕಹಾನಿ-2 ಹಿಂದಿ ಸಿನೆಮಾ ಟ್ರೇಲರ್
ವಿದ್ಯಾ ಬಾಲನ್ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ಕಹಾನಿ-2 ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಸುಜೋಯ್ ಘೋಷ್ ನಿರ್ದೇಶನದ ಈ ಮರ್ಡರ್ ಮಿಸ್ಟರಿ ಥ್ರಿಲ್ಲರ್ ಸಿನೆಮಾ ಡಿಸೆಂಬರ್ 2 ಕ್ಕೆ ಬಿಡುಗಡೆಯಾಗಲಿದೆ.