ರಾಕ್ ಆನ್-2 ಹಿಂದಿ ಸಿನೆಮಾ ಟ್ರೇಲರ್
ಫರ್ಹಾನ್ ಅಕ್ತರ್, ಶ್ರದ್ಧಾ ಕಪೂರ್, ಪ್ರಾಚಿ ದೇಸಾಯಿ ಮತ್ತು ಅರ್ಜುನ್ ರಾಂಪಾಲ್ ಅಭಿನಯದ ರಾಕ್ ಆನ್-2 ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಶುಜಾತ್ ಸೌದಾಗರ್ ನಿರ್ದೇಶನದ ಈ ಸಂಗೀತ ಪ್ರಧಾನ ಸಿನೆಮಾ ನವೆಂಬರ್ 11 ಕ್ಕೆ ಬಿಡುಗಡೆಯಾಗಲಿದೆ.