ಜಲ್ಸಾ ಚಿತ್ರದ ಟ್ರೈಲರ್
ನಿರಂಜನ್ ಒಡೆಯರ್ ಮತ್ತು ಅಕಾಂಕ್ಷ ಅಭಿನಯದ ಜಲ್ಸಾ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಕಾಂತ ಕಣ್ಣಲ್ಲಿ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ನೀಡಿದ್ದು, ಸರೋಜ ದೇವಿ, ಸಿ ಬಸವರಾಜು ಅವರು ನಿರ್ಮಿಸಿದ್ದಾರೆ.