ರಾಧಿಕಾ ಆಪ್ಟೆ ನಗ್ನತೆಯಿಂದ ಪ್ರಚಾರ ಗಿಟ್ಟಿಸಿದ್ದ ಪರ್ಚೆಡ್ ಚಿತ್ರದ ಟ್ರೈಲರ್
ರಾಧಿಕಾ ಆಪ್ಟೆಯ ಹಸಿಬಿಸಿ ದೃಶ್ಯಗಳಿಂದ ಸುದ್ದಿಯಾಗಿದ್ದ ಅಜಯ್ ದೇವಗನ್ ನಿರ್ಮಾಣದ ಪರ್ಚೆಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಧಿಕಾ ಆಪ್ಟೆ ಮತ್ತು ನಟ ಆದಿಲ್ ಹುಸೇನ್ ಇಂಟಿಮೇಟ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದ್ದು ಭಾರೀ ವಿವಾದ ಸೃಷ್ಠಿಸಿತ್ತು.