ಬ್ಯೂಟಿಫುಲ್ ಮನಸುಗಳು ಚಿತ್ರದ ಪ್ರೋಮೋ
ನಟ ನೀನಾಸಂ ಸತೀಶ್ ಹಾಗೂ ಶ್ರುತಿ ಹರಿಹರನ್ ಅಭಿನಯದ ಬ್ಯೂಟಿಫೂಲ್ ಮನಸುಗಳು ಚಿತ್ರದ ಪ್ರೊಮೋ ಬಿಡುಗಡೆಯಾಗಿದೆ. ಚಿತ್ರಕ್ಕೆ ಜಯತೀರ್ಥ ಕಥೆ ಹಾಗೂ ನಿರ್ದೇಶನವಿದೆ. ಚಿತ್ರವನ್ನು ಸ್ಕಂದ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಪ್ರಸನ್ನ ಮತ್ತು ಶಶಿಕಲಾ ಬಾಲಾಜಿ ನಿರ್ಮಿಸುತ್ತಿದ್ದಾರೆ.