'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾ ಟ್ರೇಲರ್
ಕರಣ್ ಜೋಹರ್ ಬರೆದು ನಿರ್ದೇಶಿಸಿರುವ 'ಏ ದಿಲ್ ಹೈ ಮುಷ್ಕಿಲ್' ಹಿಂದಿ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನೆಮಾದಲ್ಲಿ ಐಶ್ವರ್ಯ ರೈ ಬಚ್ಚನ್, ರಣಬೀರ್ ಕಪೂರ್, ಅನುಷ್ಕಾ ಶರ್ಮ ಮತ್ತು ಫವಾದ್ ಖಾನ್ ನಟಿಸಿದ್ದು, ಅಕ್ಟೋಬರ್ 28 ಕ್ಕೆ ಬಿಡುಗಡೆಯಾಗಲಿದೆ.