ಶ್ರೀದೇವಿ, ನವಾಜುದ್ದೀನ್ ಸಿದ್ದಿಕಿ ಮತ್ತು ಅಕ್ಷಯ್ ಖನ್ನಾ ನಟಿಸಿರುವ MOM ಥ್ರಿಲ್ಲರ್ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ೩ ದಿನಗಳಲ್ಲಿ ಈ ಟೀಸರ್ ಅನ್ನು ೫೦ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಎ ಆರ್ ರಹಮಾನ್ ಸಂಗೀತ ನೀಡಿದ್ದು ಸಿನೆಮಾ ಜುಲೈ ೧೪ ರಂದು ಬಿಡುಗಡೆಯಾಗಲಿದೆ.