ಹಾಫ್ ಗರ್ಲ್ಫ್ರೆಂಡ್ ಚಿತ್ರದ ಟ್ರೈಲರ್
ಖ್ಯಾತ ಕಾದಂಬರಿಕಾರ ಚೇತನ್ ಭಗತ್ ಅವರ ಹಾಫ್ ಗರ್ಲ್ಫ್ರೆಂಡ್ ಕಾದಂಬರಿ ಆಧಾರಿತ ಹಾಫ್ ಗರ್ಲ್ಫ್ರೆಂಡ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅರ್ಜುನ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ನಟಿಸಿದ್ದು ಚಿತ್ರವನ್ನು ಮೋಹಿತ್ ಸುರಿ ನಿರ್ದೇಶಿಸಿದ್ದಾರೆ.