'ಹಿಂದಿ ಮೀಡಿಯಂ' ಸಿನೆಮಾ ಟ್ರೇಲರ್
ದಿನೇಶ್ ವಿಜನ್ ಮತ್ತು ಭೂಷಣ್ ಕುಮಾರ್ ಅವರ ಮುಂದಿನ ಚಿತ್ರ 'ಹಿಂದಿ ಮೀಡಿಯಂ' ಸಿನೆಮಾ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಇರ್ಫಾನ್ ಖಾನ್, ಶಬ ಕ್ವಮಾರ್ ಮತ್ತು ದೀಪಕ್ ಡೊಬ್ರಿಯಾಲ್ ಈ ಸಿನೆಮಾದಲ್ಲಿ ನಟಿಸಿದ್ದು, ಮೇ ೧೨ ಕ್ಕೆ ಬಿಡುಗಡೆಯಾಗಲಿದೆ.