ಐ ಡ್ಯಾಶ್ ಯು ಚಿತ್ರದ ಟ್ರೈಲರ್
ಕೇಶವ್ ಚಂದ್ರು ನಿರ್ದೇಶನದ ಐ ಡ್ಯಾಶ್ ಯು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಪ್ರಮೋದ್, ಲಕ್ಕಿ, ಕಲ್ಯಾಣ್, ಸುವರ್ಣ ನಟಿಸಿದ್ದಾರೆ. ಇನ್ನು ಚಿತ್ರವನ್ನು ಕವಿತಾ ರಘು ಎಂಬುವರು ನಿರ್ಮಿಸಿದ್ದಾರೆ.