ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್ಸ್ಟಾರ್ ಚಿತ್ರದ ಟ್ರೈಲರ್
ಬಾಲಿವುಡ್ ನಟ ಆಮೀರ್ ಖಾನ್ ಅಭಿನಯದ ಸಿಕ್ರೆಟ್ ಸೂಪರ್ಸ್ಟಾರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಅದ್ವೈತ್ ಚಂದನ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಝೈರಾ ವಸೀಂ, ಮೆಹೆರ್ ವಿಜ್, ರಾಜ್ ಅರ್ಜುನ್ ನಟಿಸಿದ್ದಾರೆ.