ಟಿಎನ್ ಸೀತಾರಾಮ್ ನಿರ್ದೇಶನದ "ಕಾಫಿ ತೋಟ" ಚಿತ್ರದ ಟ್ರೇಲರ್
ಖ್ಯಾತ ನಿರ್ದೇಶಕ ಟಿಎನ್ ಸೀತಾರಾಮ್ ನಿರ್ದೇಶನದ ಹೊಸ ಚಿತ್ರ "ಕಾಫಿ ತೋಟ" ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡ್ ಪ್ರಮುಖ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.