ಫುಕ್ರೇ ರಿಟರ್ನ್ಸ್ ಚಿತ್ರದ ಟೀಸರ್
ಪುಲ್ಕಿತ್ ಸಾಮ್ರಾಟ್, ರಿಚಾ ಅಭಿನಯದ ಫುಕ್ರೇ ರಿಟರ್ನ್ಸ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಮಿರ್ಗಾದೀಪ್ ಸಿಂಗ್ ಲಂಬಾ ಚಿತ್ರವನ್ನು ನಿರ್ದೇಶಿಸಿದ್ದಾರೆ.