ಭರ್ಜರಿಯಾಗಿದೆ ಧ್ರುವ ಸರ್ಜಾರ ಭರ್ಜರಿ ಚಿತ್ರದ ಟೀಸರ್
ಸ್ಟಾಂಡಲ್ವುಡ್ ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರ ಅಭಿನಯದ ಭರ್ಜರಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದ ಮೇಕಿಂಗ್ ಭರ್ಜರಿಯಾಗಿ ಮೂಡಿಬಂದಿದೆ. ಖದರ್ ಡೈಲಾಗ್, ಮಾಸ್ ಲುಕ್ ನಲ್ಲಿ ಧ್ರುವ ಸರ್ಜಾ ಮಿಂಚಿದ್ದಾರೆ. ಇನ್ನು ಬಹದ್ದೂರ್ ಚಿತ್ರ ನಿರ್ದೇಶಿಸಿದ್ದ ಚೇತನ್ ಭರ್ಜರಿ ಚಿತ್ರವನ್ನು ನಿರ್ದೇಶಿಸಿದ್ದಾರೆ.