ದೇವ್ರಂಥ ಮನುಷ್ಯ ವಿಡಿಯೋ ಸಾಂಗ್
ಬಿಗ್ ಬಾಸ್ ವಿನ್ನರ್ ಪ್ರಥಮ್ ಹಾಗೂ ಶೃತಿ ಅಭಿನಯದ ದೇವರಂತಾ ಮನುಷ್ಯ ಚಿತ್ರದ ಮೆಲೋಡಿ ವಿಡಿಯೋ ಸಾಂಗ್ ವೊಂದು ಬಿಡುಗಡೆಯಾಗಿದೆ. ಹಾಡಿನಲ್ಲಿ ಪ್ರಥಮ್ ಹಾಗೂ ಶೃತಿ ಕೆಮಿಸ್ಟ್ರಿ ಅದ್ಭುತವಾಗಿ ಮೂಡಿಬಂದಿದೆ. ಚಿತ್ರವನ್ನು ಕಿರಣ್ ಶೆಟ್ಟಿ ಚಿತ್ರವನ್ನು ನಿರ್ದೇಶಿಸಿದ್ದಾರೆ.