ಚಂದನ್ ಶೆಟ್ಟಿ ಮತ್ತೊಂದು 'ಟಕಿಲ' ರ್ಯಾಪ್ ಸಾಂಗ್ ಬಿಡುಗಡೆ
ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಅಂತಿದೆ ಎಂದು ಕಿಕ್ ಕೊಟ್ಟಿದ್ದ ಕನ್ನಡ ರ್ಯಾಪ್ ಕಿಂಗ್ ಚಂದನ್ ಶೆಟ್ಟಿ ಇದೀಗ ಮತ್ತೊಮ್ಮೆ ಕಿಕ್ ಕೊಡಲು ಬಂದಿದ್ದಾರೆ. ಈ ಬಾರಿ ಟಕಿಲ ಎಂಬ ಸಾಂಗ್ ಮಾಡಿದ್ದು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ.