ಜಗ್ಗೇಶ್ ಅಭಿನಯದ '8ಎಂಎಂ' ಚಿತ್ರದ ಟೀಸರ್
ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಹರಿಕೃಷ್ಣ ಎಂಬುವರು ನಿರ್ದೇಶಿಸಿದ್ದು ನಾರಾಯಣ್ ಸ್ವಾಮಿ, ಇನ್ಫಾಂಟ್ ಪ್ರದೀಪ್ ಚಿತ್ರವನ್ನು ನಿರ್ಮಿಸಿದ್ದಾರೆ.