ಐಯ್ಯಾರಿ ಹಿಂದಿ ಚಿತ್ರದ ಟ್ರೈಲರ್
ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಮನೋಜ್ ಬಾಜ್ಪಾಯಿ ನಟಿಸಿರುವ ಐಯ್ಯಾರಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ನೀರಜ್ ಪಾಂಡೆ ನಿರ್ದೇಶಿಸಿದ್ದಾರೆ.