ಕಾಟಮರಾಯುಡು ಚಿತ್ರದ ಟೀಸರ್
ಟಾಲಿವುಡ್ ನಟ ಪವನ್ ಕಲ್ಯಾಣ ಅಭಿನಯದ ಕಾಟಮರಾಯುಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪವನ್ ಕಲ್ಯಾಣ್ ಗೆ ನಾಯಕಿಯಾಗಿ ಶೃತಿ ಹಾಸನ್ ಅಭಿನಯಿಸಿದ್ದಾರೆ. ಚಿತ್ರವನ್ನು ಕಿಶೋರ್ ಕುಮಾರ್ ಪರ್ಡಸಾನಿ ನಿರ್ದೇಶಿಸಿದ್ದು ಶರತ್ ಮರೂರ್ ನಿರ್ಮಿಸಿದ್ದಾರೆ.