ಅಜರಾಮರ ಚಿತ್ರದ ಟ್ರೈಲರ್
ನವ ಪ್ರತಿಭೆಗಳಾದ ತಾರಖ್ ಮತ್ತು ರೋಷಿನಿ ನಟನೆಯ ಅಜರಾಮರ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರವಿಕಾರಂಜಿ ನಿರ್ದೇಶಿಸಿದ್ದು, ಡೇವಿಡ್ ಬಾನ್ಜೈ ನಿರ್ಮಿಸಿದ್ದಾರೆ.